Vijnana Kosha – Bhaga 3
[category]
ವಿಜ್ಞಾನ ಕೋಶ ಭಾಗ – 3
| Book author |
M. Sadaananda |
|---|---|
| Publisher |
Vasan Publications |
| Published Year |
2025 |
| Pages |
120 |
| Format |
Paperback |
ಈ ವಿಜ್ಞಾನ ಕೋಶದಲ್ಲಿ ಆಧುನಿಕ ಯಂತ್ರೋಪಕರಣಗಳು, ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತಹ ವಿಷಯಗಳು, ಅವುಗಳನ್ನು ಕಂಡುಹಿಡಿದ ವಿಜ್ಞಾನಿಗಳು, ಅವುಗಳ ಉಪಯೋಗಗಳು ಹಾಗೂ ವಸ್ತುಗಳ ಮತ್ತಿತರ ವಿಷಯಗಳನ್ನು ವರ್ಣಮಯವಾಗಿ, ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಸುಲಭವಾಗಿ ಅರ್ಥವಾಗುವಂತೆ, ವಿಶೇಷ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸಲು ಈ ವಿಜ್ಷಾನ ಕೋಶ ಪರಿಣಾಮಕಾರಿಯಾಗಬಲ್ಲದು.
ಪ್ರಸ್ತುತ ವಿಜ್ಞಾನ ಕೋಶ 3 ನೇ ಭಾಗವಾಗಿದ್ದು, ನಮ್ಮ ಪ್ರಕಾಶನದಿಂದಲೇ ಈ ಮೊದಲು ಪ್ರಕಟಗೊಂಡ ವಿಜ್ಞಾನ ಕೋಶ ಭಾಗ 1 ಮತ್ತು ಭಾಗ 2 ರ ಮುಂದುವರಿದ ಭಾಗವಾಗಿದೆ. ವಿಜ್ಞಾನ ಕೋಶ ಪುಸ್ತಕದ 3 ಭಾಗಗಳು ಪೇಪರ ಬ್ಯಾಕ್ ಮತ್ತು ಹಾರ್ಡ್ ಬೌಂಡ್ ಎರಡು ಆವೃತ್ತಿಯಲ್ಲೂ ಲಭ್ಯವಿದೆ.
-
We ship only within India using trusted courier partners.
-
Orders are processed and dispatched within 1–4 working days from order confirmation.
-
Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.
