SAANE GUROOJI HELIDA KATHEGALU
SAANE GUROOJI HELIDA KATHEGALU Original price was: ₹125.00.Current price is: ₹106.00.
Back to products
KANNADA KADUGALIGALU
KANNADA KADUGALIGALU Original price was: ₹120.00.Current price is: ₹102.00.

MAHA SANYASI

Original price was: ₹100.00.Current price is: ₹85.00.

ಮಹಾ ಸಂನ್ಯಾಸಿ

Book author

PADMA SHENOY

Format

Paperback

pages

122

In stock

Categories: ,
Description

ಶ್ರೀ ಶಂಕರಾಚಾರ್ಯರು ಘನ ವಿದ್ವಾಂಸರು, ವೇದವೇದಾಂಗ ಪಾರಂಗತರು, ಅದ್ಭುತ ವಾಗ್ಮಿ, ಪ್ರಚಂಡ ಸಂಕಲ್ಪ ಶಕ್ತಿ ಉಳ್ಳವರು. ಆದರೆ ಎಲ್ಲಕ್ಕಿಂತ ಮಿಗಿಲಾದದ್ದು ಅವರ ಹೃದಯವಂತಿಕೆ, ಜಗತ್ತಿಗೆ, ಅದರ ಸಮಸ್ಯೆಗಳಿಗೆ ಬೆನ್ನು ತಿರುಗಿಸಲು ಅವರು ಸನ್ಯಾಸ ಸ್ವೀಕರಿಸಲಿಲ್ಲ. ಅವುಗಳಿಗೆ ಎದೆಗೊಟ್ಟು ಹೋರಾಡಲು, ಅವುಗಳ ಎದೆ ಮೆಟ್ಟಿ ವಿಜಯದುಂದುಭಿ ಬಾರಿಸಲು ಅವರು ನಿರ್ಧರಿಸಿ ಹೊರಟರು. ಅದಕ್ಕಾಗಿ ವ್ಯಕ್ತಿಗತ ಜಂಜಡಗಳಿಂದ ಬಿಡಿಸಿಕೊಂಡು ಜಗತ್ತಿನ ಜಂಜಡ ಹತ್ತಿಸಿಕೊಂಡರು;ಸಂನ್ಯಾಸಿ ಆದರು – ‘ಮಹಾ ಸಂನ್ಯಾಸಿ’ ಆದರು.

Shipping & Delivery

  • We ship only within India using trusted courier partners.

  • Orders are processed and dispatched within 1–4 working days from order confirmation.

  • Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.