Bhoomapakara Huddege Spardhatmake Pareeksha Kaipidi Paper 1 and 2
₹600.00 Original price was: ₹600.00.₹540.00Current price is: ₹540.00.
Bharatada Samvidhana - C.S. Dwarakanath
₹850.00 Original price was: ₹850.00.₹638.00Current price is: ₹638.00.
Bharatada Bhavya Kategalu – Jagadeesha Sharma Sampa
₹225.00 Original price was: ₹225.00.₹203.00Current price is: ₹203.00.
ಭಾರತದ ಭವ್ಯ ಕಥೆಗಳು
Categories: Kannada Books, Kathegalu
Description
ಭಾರತದ ಭವ್ಯ ಕಥೆಗಳು – ಭಾರತಕ್ಕೆ ಕಥೆಯ ಗೀಳು. ಯಾಕೆಂದರೆ ಅದಕ್ಕೆ ಕಥೆಯ ಮಹತಿಯ ಅರಿವಿದೆ. ಕಥೆಯೊಂದು ಬದುಕನ್ನು ಬೆಳಕಾಗಿಸಬಹುದು ಎನ್ನುವುದು ಅದರ ಅನುಭವಕ್ಕೆ ದಕ್ಕಿದೆ. ಹಾಗಾಗಿಯೇ ಇಲ್ಲಿ: ನಿಂತಲ್ಲೂ ಕಥೆ-ಕುಂತಲ್ಲೂ ಕಥೆ; ಹುಟ್ಟಿಗೂ ಕಥೆ-ಸಾವಿಗೂ ಕಥೆ; ಸಾಯಲೂ ಕಥೆ-ಸಾಯದಿರಲೂ ಕಥೆ; ಬೋಧಿಸಲೂ ಕಥೆ-ಬಾಧಿಸಲೂ ಕಥೆ; ದೇವರಿಗೂ ಕಥೆ-ಮನುಷ್ಯರಿಗೂ ಕಥೆ; ಪಕ್ಷಿಗೂ ಕಥೆ-ಪ್ರಾಣಿಗೂ ಕಥೆ; ಮರಕ್ಕೂ ಕಥೆ-ಬಳ್ಳಿಗೂ ಕಥೆ; ಅಳಲೂ ಕಥೆ-ನಗಲೂ ಕಥೆ; ಇಹಕ್ಕೂ ಕಥೆ-ಪರಕ್ಕೂ ಕಥೆ. ಇದು ಭಾರತದ ಭವ್ಯ ಕಥೆ. ಆ ಭವ್ಯತೆಯ ಕೆಲವು ತುಣುಕು ಈ ಕೃತಿಯ ಕಥೆ.
Shipping & Delivery
-
We ship only within India using trusted courier partners.
-
Orders are processed and dispatched within 1–4 working days from order confirmation.
