NIMMA SUPTA MANASSINA SHAKTI
₹250.00 Original price was: ₹250.00.₹200.00Current price is: ₹200.00.
ನಿಮ್ಮ ಸುಪ್ತ ಮನಸ್ಸು ಎಂದರೇನು? ಮತ್ತು ಅದನ್ನು ನಮ್ಮ ಜೀವನದಲ್ಲಿ ಅರೋಗ್ಯ, ಹಣಕಾಸು, ಸಂಗಾತಿಗಳು, ಗೆಳೆಯರು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಸುಪ್ತ ಮನಸ್ಸಿನ ಸಹಾಯದಿಂದ ಹೇಗೆ ಪರಿಹರಿಸಿಕೊಳ್ಳಬಹುದೆಂದು ಜೋಸೆಫ್ ಮರ್ಫಿರವರ ಈ ಪುಸ್ತಕದಲ್ಲಿ ತಿಳಿಸಲಾಗಿದೆ.
| Book author |
Joseph Murphy Dr. |
|---|---|
| Format |
Paperback |
ನಿಮ್ಮ ಸುಪ್ತ ಮನಸ್ಸು ಎಂದರೇನು? ಮತ್ತು ಅದನ್ನು ನಮ್ಮ ಜೀವನದಲ್ಲಿ ಅರೋಗ್ಯ, ಹಣಕಾಸು, ಸಂಗಾತಿಗಳು, ಗೆಳೆಯರು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಸುಪ್ತ ಮನಸ್ಸಿನ ಸಹಾಯದಿಂದ ಹೇಗೆ ಪರಿಹರಿಸಿಕೊಳ್ಳಬಹುದೆಂದು ಜೋಸೆಫ್ ಮರ್ಫಿರವರ ಈ ಪುಸ್ತಕದಲ್ಲಿ ತಿಳಿಸಲಾಗಿದೆ. ನಿಮ್ಮ ಸುಪ್ತ ಮನಸ್ಸಿನ ಶಕ್ತಿ ಎನ್ನುವುದು ನಿಮ್ಮ ಆಂತರಿಕ ಮನಸ್ಸಿನ ಕಾರ್ಯನಿರ್ವಹಣೆಯ ಬಗ್ಗೆ ಮತ್ತು ಅದು ನಿಮ್ಮ ವರ್ತನೆಯ ಹಾಗು ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದರ ಕುರಿತು ಒಂದು ಆಸಕ್ತಿದಾಯಕ ಪುಸ್ತಕವಾಗಿದೆ.
-
We ship only within India using trusted courier partners.
-
Orders are processed and dispatched within 1–4 working days from order confirmation.
-
Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.
