Deepak Chopra – Devarannu Ariyuvudu Hege ?
₹250.00 Original price was: ₹250.00.₹195.00Current price is: ₹195.00.
ದೇವರನ್ನು ಅರಿಯುವುದು ಹೇಗೆ ? ಎಂಬ ಈ ಗಮನಾರ್ಹ ಕೃತಿಯಲ್ಲಿ ಲೇಖಕರು , ಮನಸ್ಸು ಬುದ್ಧಿಗಳು ದೇವರನ್ನು ಚಿಂತನೆಗಳಿಂದ ಆಚೆ ಇರುವ ಪವಿತ್ರವಾದ ಅಸ್ತಿತ್ವವನ್ನು ಸೂಸುತ್ತಿರುವ ಶುದ್ಧ ಸತ್ಯದ – ಶುದ್ಧ ತತ್ವದ ರೂಪದಲ್ಲಿ ಅನುಭವ ಹೊಂದುವಂತೆ ಮಾಡುತ್ತಾರೆ.
| Book author |
Deepak Chopra |
|---|
In stock
ದೇವರನ್ನು ಅರಿಯುವುದು ಹೇಗೆ ? ಎಂಬ ಈ ಗಮನಾರ್ಹ ಕೃತಿಯಲ್ಲಿ, ದೀಪಕ್ ಚೋಪ್ರಾರವರು ನಮ್ಮನ್ನು ಹೆಜ್ಜೆ ಹೆಜ್ಜೆಯಾಗಿ, ಮಿದುಳಿನ ಓಡು – ಇಲ್ಲ ಹೋರಾಡು ಪ್ರತಿಕ್ರಿಯೆಯ ಘಟ್ಟದಿಂದ, ಸರ್ವಶಕ್ತನಾದ ಆದರೆ ಅನೇಕ ವೇಳೆ ಹೀಗೆ ಎಂದು ಹೇಳಲಾಗದ ತಂದೆಯಂತೆ ವರ್ತಿಸುವ ದೇವರೆಡೆಗೆ ಒಯ್ದು, ಕೊನೆಗೆ ಏಳನೆಯ ಘಟ್ಟದಲ್ಲಿ ಮನಸ್ಸು ಬುದ್ಧಿಗಳು ದೇವರನ್ನು ಚಿಂತನೆಗಳಿಂದ ಆಚೆ ಇರುವ ಪವಿತ್ರವಾದ ಅಸ್ತಿತ್ವವನ್ನು ಸೂಸುತ್ತಿರುವ ಶುದ್ಧ ಸತ್ಯದ – ಶುದ್ಧ ತತ್ವದ ರೂಪದಲ್ಲಿ ಅನುಭವ ಹೊಂದುವಂತೆ ಮಾಡುತ್ತಾರೆ.
-
We ship only within India using trusted courier partners.
-
Orders are processed and dispatched within 1–4 working days from order confirmation.
-
Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.
