The New One Minute Manager (Kannada) – Ken Blanchard, Spencer Johnson

[category]

ದ ನ್ಯೂ ಒನ್ ಮಿನಿಟ್ ಮ್ಯಾನೇಜರ್

ಕನ್ನಡಕ್ಕೆ – ದರ್ಶನ್‌ ಕುಮಾರ್

Book author

Ken Blanchard

,

Spencer Johnson M.D

Publisher

Wow Publishings Pvt.Ltd.

Format

Paperback

Description

ದ ನ್ಯೂ ಒನ್ ಮಿನಿಟ್ ಮ್ಯಾನೇಜರ್’ನೊಂದಿಗೆ ನಿಮ್ಮ ಜೀವನವನ್ನು ನಿರ್ವಹಿಸಿ
ಯಾರಾದರೂ ನೀವು ಸರಿಯಾದ ಕೆಲಸ ಮಾಡುವುದನ್ನು ಕೊನೆಯ ಬಾರಿ ಗಮನಿಸಿದ್ದು ಯಾವಾಗ?
ನಿಮ್ಮ ಮನೆ, ನಿಮ್ಮ ವ್ಯವಹಾರ, ನಿಮ್ಮ ಕುಟುಂಬ, ನಿಮ್ಮ ಜೀವನ – ಇವೆಲ್ಲವೂ ನಿಮ್ಮ ನಿಯಂತ್ರಣದಲ್ಲಿವೆ ಎಂದು ನಿಮಗೆ ಕೊನೆಯ ಬಾರಿ ಅನ್ನಿಸಿದ್ದು ಯಾವಾಗ?
ಇದು ಲಕ್ಷಾಂತರ ಜನರಿಗೆ ಈ ಕೆಳಗಿನ ಸುಲಭವಾದ ರಹಸ್ಯಗಳನ್ನು ಕಲಿಸಿಕೊಟ್ಟಿರುವ ಪುಸ್ತಕ:
• ನಿಮ್ಮ ಜೀವನವನ್ನು ಸರಳಗೊಳಿಸುತ್ತದೆ
• ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಿಸುತ್ತದೆ
• ಒತ್ತಡವನ್ನು ಕಡಿಮೆ ಮಾಡುತ್ತದೆ
• ನಿಮ್ಮ ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ
‘ದ ನ್ಯೂ ಒನ್ ಮಿನಿಟ್ ಮ್ಯಾನೇಜರ್’ ಮೂಲಕ ನೀವು ನಿಮ್ಮ ಜೀವನವನ್ನು ಗಮನಾರ್ಹವಾಗಿ ಬದಲಾಯಿಸಿಕೊಳ್ಳಬಹುದು.
ಇದು ವೇಗವಾಗಿದೆ. ಇದು ಸರಳವಾಗಿದೆ. ಇದು ಪರಿಣಾಮಕಾರಿಯಾಗಿದೆ.

Shipping & Delivery

  • We ship only within India using trusted courier partners.

  • Orders are processed and dispatched within 1–4 working days from order confirmation.

  • Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.