Indian James Bond Ajit Doval (Kannada)
₹150.00 Original price was: ₹150.00.₹132.00Current price is: ₹132.00.
ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೇವಲ್
| Book author |
Ravindra Joshi |
|---|---|
| Publisher |
Sahitya Prakashana |
| Format |
Paperback |
| Pages |
80 |
ದೇಶಕ್ಕಾಗಿ ಏನು ಬೇಕಾದರೂ ಮಾಡಲು ಯಾವಾಗಲೂ ಸಿದ್ಧರಿರುವ ಅಂತಹ ಅನೇಕ ವೀರರಿಗೆ ನಮ್ಮ ಭರತಭೂಮಿಯೇ ಜನ್ಮಭೂಮಿ. ಅಂತಹವರ ಸಾಲಿನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಒಬ್ಬರು. ದೇಶದ ಮೇಲಿನ ಅವರ ಪ್ರೀತಿಗೆ ಯಾವುದೇ ಮಿತಿಯಿಲ್ಲ. ಈಗ ಅವರ ಪ್ರಸಿದ್ದಿ ಎಷ್ಟೆಂದರೆ ಭಾರತೀಯರಿಗೆ ಅಜಿತ್ ದೋವಲ್ ಯಾರೆಂದು ಈಗ ಪರಿಚಯಿಸುವ ಅಗತ್ಯವಿಲ್ಲ. ಅವರ ವಿಶಿಷ್ಟ ರಾಜತಾಂತ್ರಿಕತೆ ಮತ್ತು ಅಚ್ಚರಿಯ ತಂತ್ರಗಳಿಂದಾಗಿ ಅವರನ್ನು ಭಾರತದ ಆಧುನಿಕ ಜೇಮ್ಸ್ ಬಾಂಡ್ ಮತ್ತು ಚಾಣಕ್ಯ ಎಂದು ಕರೆಯಲಾಗುತ್ತದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು. ಭಾರತದ ಐದನೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಅಧ್ಯಕ್ಷರಾದ ಅವರನ್ನು ಕೇಂದ್ರ ಸರ್ಕಾರದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಹಾಗಂತ ದೋವಲ್ ಈ ಸರ್ಕಾರದಿಂದ ಹುಟ್ಟಿದ ಕೂಸಲ್ಲ. ಬೇರೆ ಪಕ್ಷಗಳು ಆಡಳಿತದಲ್ಲಿ ಇದ್ದಾಗಲೂ ಅವರು ತಮ್ಮ ಕರ್ತವ್ಯವನ್ನು ಬಹಳ ಶ್ರದ್ಧೆಯಿಂದ ಮಾಡಿದ್ದರು, ದೇಶಕ್ಕಾಗಿ ಜೀವದ ಹಂಗು ತೊರೆದು ರಿಸ್ಕ್ಗಳನ್ನು ತೆಗೆದುಕೊಂಡಿದ್ದರು.
-
We ship only within India using trusted courier partners.
-
Orders are processed and dispatched within 1–4 working days from order confirmation.
