Sure Success COMED-K -Used Book
Sure Success COMED-K -Used Book Original price was: ₹500.00.Current price is: ₹225.00.
Back to products
Jaati Vinasha - Ambedkar B.R
Jaati Vinasha - Ambedkar B.R Original price was: ₹110.00.Current price is: ₹88.00.

Bennunovige Yoga Chikitse – Dr. S.N. Onkar

Original price was: ₹140.00.Current price is: ₹119.00.

ಬೆನ್ನುನೋವಿಗೆ ಯೋಗ ಚಿಕಿತ್ಸೆ

Book author

Dr. S.N. Onkar

Publisher

Navakarnataka Publications Private Limited

Published Year

2021

Pages

136

Format

Paperback

Description

ಈ ಕೃತಿಯನ್ನು ರಚಿಸಿರುವ ಲೇಖಕರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮುಖ್ಯ ಸಂಶೋಧನಾ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಸಮೂಹ ಮಾಧ್ಯಮಗಳಲ್ಲಿ ಯೋಗ ಚಿಕಿತ್ಸೆ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ವಿವರಣೆ ಸಹಿತ ಪ್ರಾತ್ಯಕ್ಷಿತೆ ನೀಡುತ್ತಿದ್ದಾರೆ.

ಕೇವಲ ನೋವು ನಿವಾರಕಗಳಿಂದ, ಮುಲಾಮುಗಳಿಂದ ಈ ಸಮಸ್ಯೆಗಳನ್ನು ದೂರ ಮಾಡುವುದು ಸಾಧ್ಯವಿಲ್ಲ. ದೈಹಿಕ ಹಾಗೂ ಮಾನಸಿಕ ಸ್ತರಗಳಲ್ಲಿ ಸಮಗ್ರವಾಗಿ ಉತ್ತಮತೆಯನ್ನು ತಂದುಕೊಡಬಲ್ಲ ಯೋಗದ ಅಭ್ಯಾಸ ಮಾಡುವುದರಿಂದ ಬೆನ್ನುಗಂಬದ ಆರೋಗ್ಯವನ್ನು ಕಾಪಾಡಿಕೊಂಡು ಸಮಸ್ಯೆಗಳಿಂದ ಮುಕ್ತರಾಗಬಹುದು. ಆ ಯೋಗದ ಚಿಕಿತ್ಸೆಯ ಕುರಿತು ಇಲ್ಲಿ ವಿವರಿಸಿದ್ದಾರೆ.

Shipping & Delivery

  • We ship only within India using trusted courier partners.

  • Orders are processed and dispatched within 1–4 working days from order confirmation.