Mahabrahmana
[category]
Dharma chakravarthy Ashoka
[category]
ಧರ್ಮಚಕ್ರವರ್ತಿ ಅಶೋಕ
| Book author |
Su. Rudramurthy Shastri |
|---|---|
| Format |
Paperback |
| Pages |
366 |
Categories: History, Kannada Books, Novels, ಕನ್ನಡ ಪುಸ್ತಕಗಳು
Description
ಈ ಕಾದಂಬರಿಯಲ್ಲಿ ಅಶೋಕನ ವ್ಯಕ್ತಿತ್ವವನ್ನು ಚಿತ್ರಿಸಿದ್ದಾರೆ. ಅವನ ಧರ್ಮನಿಷ್ಠೆ ಮೊದಲಾದುದು, ಬೆಳೆದುದು, ಪಕ್ವವಾದುದು, ಪ್ರಯೋಜನಕಾರಿಯಾದುದು ಈ ಕತೆಯನ್ನು ತಿಳಿಯಾಗಿ ಹೇಳಿದ್ದಾರೆ. ಸಾಂಪ್ರದಾಯಿಕ ವಿವರಗಳ ಜಾಡನ್ನೇ ಹಿಡಿದು, ಇತಿಹಾಸದ ಚೌಕಟ್ಟಿನಲ್ಲೇ ಕಲ್ಪನೆಯ ಹಂದರವನ್ನು ಹಬ್ಬಿಸಿದ್ದಾರೆ.
Shipping & Delivery
-
We ship only within India using trusted courier partners.
-
Orders are processed and dispatched within 1–4 working days from order confirmation.
-
Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.
