Arivina Daari

[category]

ಸಾಧಿಸುವ ಪ್ರತಿಭೆಗಳಿಗೆ ಪೋಷಿಸುವ ಪಾಲಕರಿಗೆ ‘ಅರಿವಿನ ದಾರಿ’ ಶಿಕ್ಷಣ ಯಾತ್ರೆಯ ಯಶಸ್ಸಿನ ಸೂತ್ರ.

Book author

Ashwath S.L

Format

Paperback

Pages

154

Description

ಅರಿವಿನ ದಾರಿ ಕೃತಿಯಲ್ಲಿ ಲೇಖಕರ ಒಂದೂವರೆ ದಶಕದ ಬೋಧನಾನುಭವವು ಹೆಪ್ಪುಗಟ್ಟಿದೆ ಎಂದೇ ಹೇಳಬಹುದು. ಇಲ್ಲಿ ಪ್ರೇರಣಾದಾಯಕವಾದ ಹಲವು ಕಥೆಗಳಿವೆ. ಸೋತು ಗೆದ್ದವರ ಕಥೆಗಳು ಹೆಚ್ಚಿವೆ. ನೊಂದವರಿಗೆ ಸಾಂತ್ವನ ನೀಡುವ ಕೊಟೇಶನಗಳು ಇವೆ. ಹದಿಹರೆಯದ ಹೃದಯಗಳಿಗೆ ಮಾರ್ಗದರ್ಶನ ನೀಡುವ ಮಾತುಗಳಿವೆ. ಒಂದು ಪರಿಪೂರ್ಣ ಮಗುವನ್ನು ರೂಪಿಸಲು ಹೆತ್ತವರು ಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳನ್ನು ಉದಾಹರಣೆಗಳ ಮೂಲಕ ಅವರು ವಿವರಿಸಿದ್ದಾರೆ.

Shipping & Delivery

  • We ship only within India using trusted courier partners.

  • Orders are processed and dispatched within 1–4 working days from order confirmation.

  • Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.