Byabilonina Athyantha Srimantha Vyakthi
₹145.00 Original price was: ₹145.00.₹123.00Current price is: ₹123.00.
ಬ್ಯಾಬಿಲೋನಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಈ ಕೃತಿಯು ಶ್ರೀಮಂತರಾಗುವುದು ಹೇಗೆ? ಎಂಬುದರ ಕುರಿತು ತಿಳಿಸುವ ಸಾರ್ವಕಾಲಿಕ ಶ್ರೇಷ್ಠ ಪುಸ್ತಕವಾಗಿದೆ.
| Format |
Paperback |
|---|---|
| Pages |
192 |
| Book author |
George S Clasan |
ಬ್ಯಾಬಿಲೋನಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಈ ಕೃತಿಯು ಶ್ರೀಮಂತರಾಗುವುದು ಹೇಗೆ? ಎಂಬುದರ ಕುರಿತು ತಿಳಿಸುವ ಸಾರ್ವಕಾಲಿಕ ಶ್ರೇಷ್ಠ ಪುಸ್ತಕವಾಗಿದೆ. ಪ್ರಾಚೀನ ಕಾಲದಲ್ಲಿ ಬ್ಯಾಬಿಲೋನ್ ಹೇಗೆ ಶ್ರೀಮಂತ ನಗರವಾಗಿತ್ತು? ಅದು ಹೇಗೆ ಸಂಪತ್ತನ್ನು ವೃದ್ಧಿಗೊಳಿಸಿಕೊಂಡಿತು. ಎಂಬುದರ ಕುರಿತು ಹಲವು ಸುಳಿವುಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ. ಇದು ಈಗಿನ ಕಾಲದ ಜನರು ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಮಾಡುವ ಯೋಜನೆಗಳಂತೆಯೇ ಇರುವುದನ್ನು ನಾವು ಗಮನಿಸಬಹುದಾಗಿದೆ.
-
We ship only within India using trusted courier partners.
-
Orders are processed and dispatched within 1–4 working days from order confirmation.
-
Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.
