Yantra-Mantra-Kalpa
[category]
ಈ ಪುಸ್ತಕದಲ್ಲಿ ಯಂತ್ರಗಳ ಸಂಗ್ರಹ, ಅವುಗಳ ಪ್ರಯೋಗ ವಿಧಾನ, ತತ್ಸಾಧನ ಸಂಬಂಧಿ ಒಂದು ನಿಶ್ಚಿತ ಪದ್ದತಿಯ ರೂಪದಲ್ಲಿ ಕೊಡಲಾಗಿದೆ.
| Book author |
Ragahvendra Kulkarni Diddigi |
|---|---|
| Pages |
230 |
| Format |
Paperback |
In stock
ಈ ಪುಸ್ತಕದಲ್ಲಿ ಯಂತ್ರಗಳ ಸಂಗ್ರಹ, ಅವುಗಳ ಪ್ರಯೋಗ ವಿಧಾನ, ತತ್ಸಾಧನ ಸಂಬಂಧಿ ಒಂದು ನಿಶ್ಚಿತ ಪದ್ದತಿಯ ರೂಪದಲ್ಲಿ ಈ ಕಿರುಹೊತ್ತಿಗೆ ಯಂತ್ರ – ಮಂತ್ರ – ಕಲ್ಪಹ ಅವಶ್ಯವಾಗಿ, ಇಂದಿನ ಯಾಂತ್ರಿಕ ಜೀವನದಲ್ಲಿ ಅನೇಕ ಸಮಸ್ಯೆಗಳಿಂದ ಆವರಿಸಲ್ಪಟ್ಟ ಮಾನವನ ಜೀವನಕ್ಕಾಗಿ ಸಹಾಯಕವಾಗಿ, ಕಷ್ಟಕಾರ್ಪಣ್ಯಗಳನ್ನು ನಿವಾರಿಸಿ, ಅವನ ಅಪೇಕ್ಷಾಂಕ್ಷೆಗಳು ಪೂರ್ತಿಯಲ್ಲಿ ಸಫಲವೆಂದು ಸಿದ್ಧವಾಗುವ ವಿಶ್ವಾಸ ನಮಗಿದೆ.
-
We ship only within India using trusted courier partners.
-
Orders are processed and dispatched within 1–4 working days from order confirmation.
-
Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.
