Nakutanti (Jnanpith Award Winning Book)
[category]
CHANDAMAMA STORIES - VOLUME 6
[category]
Subhash Chandra Bose Jeevana Kathana
[category]
ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ನೇತಾಜಿ
ಸುಭಾಷ್ ಚಂದ್ರ ಬೋಸ್ ಜೀವನ ಕಥನ
| Book author |
Shantharaj D.M. |
|---|---|
| Publisher |
Vasan Publications |
| Pages |
140 |
| Format |
Paperback |
Categories: Biography/Autobiography, Kannada Books, ಕನ್ನಡ ಪುಸ್ತಕಗಳು
Description
ನೇತಾಜಿಯೆಂದೇ ಖ್ಯಾತರಾಗಿರುವ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರು. ಇವರು ಒಡಿಶಾದ ಕಟಕ್ ನಲ್ಲಿ ಜನವರಿ 23, 1897ರಂದು ಜನಿಸಿದರು. ಬೋಸ್ ಅವರು ಬಹಳ ತೀಕ್ಷ್ಣಮತಿಯ ವಿದ್ಯಾರ್ಥಿಯಾಗಿದ್ದು, ನಾಗರೀಕ ಸೇವೆಗಾಗಿ ಆಯ್ಕೆಯಾಗಿದ್ದರು. ಅದನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ನಂತರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಸಂಪೂರ್ಣ ಸ್ವರಾಜ್ಯಕ್ಕಾಗಿ ಆಗ್ರಹಿಸಿದರು. ಬ್ರಿಟಿಷರ ವಿರುದ್ಧ ಬಹಳ ಕ್ರಾಂತಿಕಾರಿಯಾಗಿ ಹೋರಾಡಿದ ದಿಟ್ಟ ನಾಯಕ.
Shipping & Delivery
-
We ship only within India using trusted courier partners.
-
Orders are processed and dispatched within 1–4 working days from order confirmation.
-
Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.
