Kaddaya Kannada hagu Saamanya kannada

[category]

ಕಡ್ಡಾಯ ಕನ್ನಡ ಹಾಗೂ ಸಾಮಾನ್ಯ ಕನ್ನಡ

Format

Paperback

Book author

Rajamma D.K.

Pages

360

Description

       ಎಫ್ ಡಿ ಎ, ಎಸ್ ಡಿ ಎ, ಗ್ರೂಪ್ – ಎ,ಬಿ,ಸಿ, ಪಿ,ಡಿ,ಓ, ಪಿ,ಎಸ್,ಐ, ಕೆಪಿಎಸ್ಸಿ, ವಿಒಎ ಹಾಗೂ ವಿವಿಧ ಇಲಾಖೆಗಳ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
ಸಮಗ್ರ ವ್ಯಾಕರಣ , ಗಾದೆಗಳು, ಪ್ರಬಂಧ , ಪತ್ರ ಲೇಖನ, ಅರ್ಥ ಗ್ರಹಿಕೆ, ಸಂಕ್ಷಿಪ್ತ ಲೇಖನ, ಭಾಷಾಂತರ, ಕವಿ, ಕಾವ್ಯನಾಮ, ಅಂಕಿತನಾಮ, ಪ್ರಶಸ್ತಿಗಳು,ಬಿರುದುಗಳು, ಪ್ರಥಮಗಳು, ಹಾಗೂ ಕೆಲವು ಮಾದರಿ ಪ್ರಶ್ನೆ ಪತ್ರಿಕೆಗಳು.
ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ಉಪಯೋಗವಾಗಲೆಂದು ಈ ಪುಸ್ತಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪಠ್ಯಕ್ರಮ ಹಾಗೂ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕನ್ನಡ ಪಠ್ಯಪುಸ್ತಕಗಳನ್ನು ಆದರಿಸಿ ಈ  ಪುಸ್ತಕವನ್ನು ಸಿದ್ದಪಡಿಸಲಾಗಿದೆ.

Shipping & Delivery

  • We ship only within India using trusted courier partners.

  • Orders are processed and dispatched within 1–4 working days from order confirmation.

  • Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.