Garbhini Aaraike – (Kannada)
₹195.00 Original price was: ₹195.00.₹156.00Current price is: ₹156.00.
ನೀವು ಸದಾ ತಿಳಿಯಬಯಸುವ
ಗರ್ಭಿಣಿ ಆರೈಕೆ
- ಆಹಾರ ಕ್ರಮ * ವ್ಯಾಯಾಮ * ಪ್ರಸವ
- ವಿಶೇಷ ಆರೈಕೆ * ಊಹಾಪೋಹಗಳು * ದೈಹಿಕ ಬದಲಾವಣೆಗಳು
| Book author |
Dr. Suresh Hegde |
|---|---|
| Publisher |
Vasan Publications |
| Format |
Paperback |
| Pages |
224 |
In stock
ಮಗುವನ್ನು ಪಡೆಯುವುದು ಒಂದು ಪವಾಡವಿದ್ದಂತೆ. ನಿಮಗೆ ಅರಿವಿಲ್ಲದೇ, ನಿಮ್ಮ ದೇಹದೊಳಗೆ ನಿಗೂಢ ಪ್ರಕ್ರಿಯೆಗಳು ನಡೆದು ಒಂಬತ್ತು ತಿಂಗಳ ನಂತರ ಮಗು ನಿಮ್ಮ ಕೈಯಲ್ಲಿರುತ್ತದೆ. ಈ ಪ್ರಕ್ರಿಯೆಗಳ ಹಿಂದಿನ ರಹಸ್ಯವೇನು? ಆರೋಗ್ಯವಂತ ಮಗುವಿಗಾಗಿ ನೀವೇನು ಮಾಡಬೇಕು, ಏನನ್ನು ಮಾಡಬಾರದು? ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರ ನಿಮ್ಮ ಕೈಯಲ್ಲಿದೆ. ಗರ್ಭಧಾರಣೆಯ ಅವಧಿಯಲ್ಲಿನ ನಿಮ್ಮ ಪೋಷಣೆ, ವ್ಯಾಯಾಮ ಮತ್ತು ಸಾಮಾನ್ಯ ಆರೋಗ್ಯ ರಕ್ಷಣೆ, ನಿಮ್ಮ ಮತ್ತು ಮಗುವಿನ ಭವಿಷ್ಯವನ್ನು ರೂಪಿಸುತ್ತದೆ. ಈ ಎಲ್ಲಾ ವಿಷಯಗಳನ್ನು ತಿಳಿಯಲು ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಪಡೆಯಲು ಈ ಪುಸ್ತಕ ಸಹಾಯ ಮಾಡುತ್ತದೆ.
-
We ship only within India using trusted courier partners.
-
Orders are processed and dispatched within 1–4 working days from order confirmation.
-
Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.
