

Computer Kaliyiri …
[category]
Book author |
M.S. Sheshadri |
---|---|
Format |
Paperback |
‘ಕಂಪ್ಯೂಟರ್ ಕಲಿಯಿರಿ‘ ಎಂಬ ಪುಸ್ತಕವು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗೆ ತುಂಬಾ ಉಪಯುಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಂಪ್ಯೂಟರ್ ಕುರಿತಾದ 30 ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆಗಳಿಗಾಗಿ ಈ ಪುಸ್ತಕ ತುಂಬಾ ಉಪಯುಕ್ತವಾಗಿದೆ.
ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಬಗ್ಗೆ ಕನಿಷ್ಠ ಬೇಸಿಕ್ ತಿಳುವಳಿಕೆಯಾದರು ಇರಲೇಬೇಕು. ಜಗತ್ತಿನಲ್ಲಾಗುವ ಬದಲಾವಣೆಯೊಂದಿಗೆ ನಾವು ಮುಂದೆ ಸಾಗಬೇಕಾದರೆ ಕಂಪ್ಯೂಟರ್ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇರಬೇಕಾದದ್ದು ತುಂಬಾ ಮಹತ್ವದ್ದಾಗಿದೆ.
ಈ ಪುಸ್ತಕದಲ್ಲಿ ಕಂಪ್ಯೂಟರ್ ಬೇಸಿಕ್ ಮಾಹಿತಿಯಲ್ಲದೆ ಅದನ್ನು ಉಪಯೋಗಿಸುವುದು ಹೇಗೆ? ಯಾವ ಕೆಲಸಕ್ಕೆ ಯಾವ ಕೀಯನ್ನು ಒತ್ತಬೇಕು? ಟೈಪ್ ಮಾಡುವುದು ಹೇಗೆ? ಲೆಕ್ಕ ಮಾಡುವುದು ಹೇಗೆ? ಹೀಗೆ ಹಲವಾರು ಮಾಹಿತಿಗಳನ್ನು ಒಳಗೊಂಡಿದ್ದು ಕಂಪ್ಯೂಟರ್ ಬಗ್ಗೆ ಏನೂ ಮಾಹಿತಿ ಗೊತ್ತಿಲ್ಲದಿದ್ದರೂ ಕೂಡ ಈ ಪುಸ್ತಕದಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.
SHIPPING POLICY:
We ship only within India
SHIPPING CHARGES:
Orders received will be shipped within 3 working days. We use some of leading courier services. Flat Rs 50/- shipping charges below 999/- orders. Free shipping charges for orders above Rs 999/-. COD charges per order will be 70/- extra. No COD orders accepted below the value of Rs.300/-
Different slab of shipping charges is levied for out of state orders.