Bharatada Samvidhana

[category]

ಭಾರತದ ಸಂವಿಧಾನ

Book author

Shantharaj D.M.

Publisher

Vasan Publications

Format

Paperback

Pages

236

Description

ನಮ್ಮ ದೇಶದ ಪ್ರತಿಯೊಬ್ಬ ನಾಗರೀಕರು ಓದಿ, ತಿಳಿದುಕೊಳ್ಳಬೇಕಾದ ವಿಷಯ ಎಂದರೆ ಅದು ಭಾರತದ ಸಂವಿಧಾನ. ಇದರ ಅರಿವು ಪ್ರತಿಯೊಬ್ಬ ಪ್ರಜೆಗೂ ಇರಬೇಕು. ದೇಶ ಸುಗಮವಾಗಿ ಬೆಳವಣಿಗೆ ಹೊಂದಬೇಕಾದರೆ ಸಂವಿಧಾನದ ಆಶಯಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕು. ಹಾಗಾಗಿ ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವ , ಮೂಲಭೂತ ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳು, ಸರ್ಕಾರ, ನ್ಯಾಯಾಂಗ, ಮತ್ತಿತರ ಪ್ರಮುಖ ಅಂಶಗಳು, ಅವು ಕಾರ್ಯನಿರ್ವಹಿಸುವ ಬಗೆ ಮುಂತಾದವುಗಳ ಕುರಿತು ತಿಳಿದುಕೊಳ್ಳಬೇಕು.

ಈ ನಿಟ್ಟಿನಲ್ಲಿ ಭಾರತ ಸಂವಿಧಾನದ ಈ ಪುಸ್ತಕವನ್ನು ಎಲ್ಲಾ ವಿವರಗಳು ಸರಳವಾಗಿ ಹಾಗೂ ಸಂಕ್ಷಿಪ್ತವಾಗಿ, ವಿದ್ಯಾರ್ಥಿಗಳಿಗೂ ಮತ್ತು ಜನಸಾಮಾನ್ಯರಿಗೂ ಅರ್ಥವಾಗುವಂತೆ ಸಿದ್ಧಪಡಿಸಲಾಗಿದೆ.

Shipping & Delivery

  • We ship only within India using trusted courier partners.

  • Orders are processed and dispatched within 1–4 working days from order confirmation.

  • Shipping charges are ₹70 for orders below ₹795 and FREE shipping for orders ₹795 & above. Cash on Delivery is available with an extra ₹50 COD charge.