ಹೀಗೆ ಓದಬೇಕು ಹಾಗೆ ಸಾಧಿಸಬೇಕು – Hige Odabeku Hage Sadhisabeku

106.00125.00

Save: 19.00 (15.2%)

In stock

ಯಾವ ಲಕ್ಷ್ಯವಿಲ್ಲದೇ ಓದುವುದೆಂಬುದು ಗೋಲ್ ಇಲ್ಲದೆ ಆಟವಾಡು ತ್ತಿರುವ ಫುಟ್‌ಬಾಲ್ ಆಟದಂತಹದು.

. “ಯಾವಾಗ ನಮ್ಮ ಶಕ್ತಿಗೆ ಮೀರಿದ ಒಂದು ಉತ್ತಮ ಲಕ್ಷ್ಯವನ್ನು ಸಾಧಿಸಬೇಕೆಂಬ ಒಂದು ಕಾರ್ಯಕ್ರಮದ ಮೇಲೆ ಉತ್ತೇಜವನ್ನು ಹೊಂದುತ್ತೇವೆಯೋ ಆ ಜವಾಬ್ದಾರಿಯನ್ನು ಸ್ವೀಕರಿಸುತ್ತೇವೆಯೋ ನಮ್ಮ ಆಲೋಚನೆಗಳು, ಪರಿಮಿತಿಗಳನ್ನು ಅಧಿಗಮಿಸಿ ನಮ್ಮಲ್ಲಿಗೆ ಅತೀಂದ್ರಿಯ ಶಕ್ತಿಗಳನ್ನು ಉತ್ತೇಜನವಾಗಿ ಆ ಲಕ್ಷ್ಯವನ್ನು ಸುನಾಯಾಸವಾಗಿ ಸಾಧಿಸ ಬಲ್ಲದು”.

“ಲಕ್ಷ್ಯವನ್ನು ಸಾಧಿಸಬೇಕೆಂಬ ಜವಾಬ್ದಾರಿಯನ್ನು ಸ್ವೀಕರಿಸಿ, ಗೆಲುವು ನಿಮ್ಮ ಮುಂದೆ ಬರುತ್ತದೆ”

ವಿಜಯದ ರಹಸ್ಯ. ಯಾವಾಗ ನಿಮ್ಮ ಶಕ್ತಿಗಳೆಲ್ಲವನ್ನೂ ಕೇಂದ್ರೀಕರಿಸಿ, ಇದೇ ನನ್ನ ಜೀವನದಲ್ಲಿ ಕೊನೆಯ ಪ್ರಯತ್ನ, ಇದರಲ್ಲಿ ವಿಫಲವಾದರೆ ಜೀವನವೇ ಇಲ್ಲವೆಂದು ಪ್ರಯತ್ನಿಸುತ್ತೀರೋ ಆಗ ಗೆಲುವನ್ನು ಸಾಧಿಸುತ್ತೀರಿ.

. ನಿಮ್ಮ ಲಕ್ಷ್ಯದ ಮೇಲೆ ಸ್ಪಷ್ಟವಾದ ತಿಳಿವಳಿಕೆ, ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ ಗೆಲುವನ್ನು ಸಾಧಿಸಬಹುದು.

. ಒಬ್ಬ ವ್ಯಕ್ತಿಯಲ್ಲಿ ಬದಲಾವಣೆ ಬರಬೇಕೆಂದರೆ ಒಂದು ಚಿಟಿಕೆ ಹಾಕುವುದಕ್ಕೆ ತೆಗೆದುಕೊಳ್ಳುವ ಸಮಯ ಸಾಕು ಎಂದು ಹೇಳುತ್ತಾನೆ. ಪ್ರಮುಖ ವ್ಯಕ್ತಿತ್ವ ವಿಕಾಸ ಶಿಕ್ಷಕರಾದ – ಜಾಬ್ ಫ್ರಾಕ್ಟರ್.