ಅನುಪಮ Anupama

68.0085.00

Save: 17.00 (20%)

ಚಿರಪರಿಚಿತವಾದ ರಾಮಾಯಣದ ಊರ್ಮಿಳೆಯನ್ನು ಕುರಿತು ಬರೆದಿರುವ ಕಾದಂಬರಿ ಅನುಪಮ.

ಚಿರಪರಿಚಿತವಾದ ರಾಮಾಯಣದ ಊರ್ಮಿಳೆಯನ್ನು ಕುರಿತು ಬರೆದಿರುವ ಕಾದಂಬರಿ ಅನುಪಮ. ರಾಮಾಯಣ ತಿಳಿದಿರುವವರಿಗೆ ಊರ್ಮಿಳೆ ಚಿರಪರಿಚಿತಳೇ ಆಗಿರುತ್ತಾಳೆ. ಆದರೆ ಪತಿಯ ಸಾನ್ನಿಧ್ಯದಿಂದ ವಂಚಿತಳಾಗಿ, ಅರಮನೆಯ ಸಕಲ ಸುಖಭೋಗಗಳ ಮಧ್ಯೆ ವಿರಹಿಯಾಗಿ ಅವಳು 14 ವರ್ಷಗಳ ಕಾಲ ಸಾಗಿಸಿದ ಬದುಕಿನ ಬಗೆಗೆ ಏನಾದರೂ ತಿಳಿದಿದಿಯೇ ? ಹಾಗಾದರೆ ಓದಿ ನೋಡಿ ಅನುಪಮ.