“ಆಲ್ ಅಬೌಟ್ ಹಿಂದೂಯಿಜಂ ” ಕೃತಿಯ ಕನ್ನಡ ಅನುವಾದ
ಸಾವಿರಾರು ವರ್ಷಗಳ ಪೂರ್ವದಲ್ಲಿಯೇ, ಉಳಿದ ಜಗತ್ತು ಇನ್ನೂ ಶೈಶವಾವಸ್ಥೆಯಲ್ಲಿದ್ದಾಗಲೇ, ಇಲ್ಲಿ ಭರತ ಖಂಡದಲ್ಲಿ, ಜಗತ್ತಿನ ಉಳಿದ ಯಾವ ಧರ್ಮಗಳೂ(ಇಂದಿಗೂ) ತಲುಪದಿದ್ದ ಆಧ್ಯಾತ್ಮಿಕ ಔನ್ನತ್ಯವನ್ನೂ ನಮ್ಮ ಋಷಿಮುನಿಗಳು ಆಗಲೇ ತಲುಪಿದ್ದು ಅಲ್ಲದೆ, ಇಡೀ ಜಗತ್ತಿಗೆ ಅದನ್ನು ಪುರಸ್ಕರಿಸಿದ್ದಾರೆ. ಅಂದರೆ, ಜಗತ್ತಿನ ಸಕಲ ಧರ್ಮಗಳಿಗೂ ಸನಾತನ ಧರ್ಮವೇ ಮೂಲವಾಗಿದೆ. ವಿವಿಧ ಆಚರಣೆಗಳು, ಧರ್ಮಗ್ರಂಥಗಳು, ತಾತ್ವಿಕ ಸಿದ್ಧಾಂತಗಳು, ಆರಾಧನೆ- ಉಪಾಸನೆಗಳು, ಸಂಪ್ರದಾಯಗಳು, ಷಡ್- ದರ್ಶನಗಳು, ಭಗವತ್ಸಾಕ್ಷಾತ್ಕಾರಕ್ಕಿರುವ ಮಾರ್ಗಗಳು, ಇತ್ಯಾದಿಯಾಗಿ ಈ ಪುಸ್ತಕವು ಅದ್ಭುತ ರೀತಿಯಲ್ಲಿ ನಮಗೆ ಸನಾತನ ಧರ್ಮದ ಸಮಗ್ರ ದರ್ಶನ ಮಾಡಿಸುತ್ತದೆ.
save
₹66.00ಸನಾತನ ಹಿಂದೂ ಧರ್ಮ Sanaathana Hindu Dharma By Swami Sri Shivananda
₹259.00₹325.00
Save: ₹66.00 (20.3%)
“ಆಲ್ ಅಬೌಟ್ ಹಿಂದೂಯಿಜಂ ” ಕೃತಿಯ ಕನ್ನಡ ಅನುವಾದ
book-author | |
---|---|
format |