ಪ್ರತಿಯೊಬ್ಬ ವ್ಯಕ್ತಿಗೂ ಯಾವೂದಾದರೊಂದು ಉದ್ಯೋಗ ಮಾಡಲೇಬೇಕು ಎಂಬ ಹಂಬಲ ಸಹಜ. ಅಲ್ಲದೆ ಜೀವನ ನಡೆಯಲು ಯಾವುದಾದರೂ ಉದ್ಯೋಗ ಬೇಕೇ ಬೇಕು. ಅದು ಸರ್ಕಾರೀ ನೌಕರಿಯೇ ಆಗಲಿ ಅಥವಾ ಖಾಸಗಿ ನೌಕರಿಯೇ ಆಗಲಿ, ಜೀವನ ನಡೆಸಲು ಉದ್ಯೋಗ ಅವಶ್ಯಕ ಎಂಬುದು ಎಲ್ಲರಿಗು ಗೊತ್ತಿರುವ ಸಂಗತಿ. ಆದರೆ ಉದ್ಯೋಗಗಳ ಬಗ್ಗೆ ಮಾಹಿತಿ ನೀಡುವ ಮಾರ್ಗದರ್ಶನ ಮಾಡುವ ಪುಸ್ತಕಗಳ ಕೊರತೆ ಕಡಿಮೆ. ಈ ನಿಟ್ಟಿನಲ್ಲಿ ಈ ಪುಸ್ತಕವು ರಾಜ್ಯ ಸರ್ಕಾರದ ಪ್ರಮುಖ ಹುದ್ದೆಗಳಾದ ಕೆ.ಎ.ಎಸ್, ತಹಶೀಲ್ದಾರ್, ಅಸಿಸ್ಟೆಂಟ್ ಕಮಿಷನರ್, ಪಿ.ಎಸ್.ಐ, ಎಫ್,ಡಿ,ಎ, ವಿ,ಎ,ಓ ಮುಂತಾದ ಹುದ್ದೆಗಳು. ಕೇಂದ್ರ ಸರ್ಕಾರದ ಪ್ರಮುಖ ಹುದ್ದೆಗಳಾದ ಐ.ಎ.ಎಸ್, ಐ,ಪಿ,ಎಸ್, ಐ,ಎಫ್,ಎಸ್, ಭೂಸೇನೆ, ವಾಯುಪಡೆ, ನೌಕಾಪಡೆ, ರೈಲ್ವೆ ಇಲಾಖೆ, ವಿವಿಧ ಬ್ಯಾಂಕ್ ಗಳು ಹೀಗೆ ಹಲವು ಹುದ್ದೆಗಳ ಬಗ್ಗೆ ಮಾಹಿತಿ ನೀಡುವಲ್ಲಿ ನಮಗೆ ಸಹಕಾರಿಯಾಗಿದೆ.
save
₹39.00ರಾಜ್ಯ ಮತ್ತು ಕೇಂದ್ರ ಸರ್ಕಾರದ ಉದ್ಯೋಗಾವಕಾಶಗಳು Raajya Matthu Kendra Sarkaarada Udyogavakaashagalu
₹156.00₹195.00
Save: ₹39.00 (20%)
ಈ ಪುಸ್ತಕವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಉದ್ಯೋಗವಾಕಾಶಗಳ ಬಗ್ಗೆ ಮಾಹಿತಿ ನೀಡುತ್ತದೆ.
book-author | |
---|---|
format |