ತ್ವರಿತ ಗಣಿತ Twarita Ganitha

By (author)Akhilesh Khare

76.0095.00

Save: 19.00 (20%)

ವೇಗವಾಗಿ ಮತ್ತು ತಕ್ಷಣವಾಗಿ ಲೆಕ್ಕ ಮಾಡುವ ವಿಧಾನ

ವೇಗವಾಗಿ ಮತ್ತು ತಕ್ಷಣವಾಗಿ ಲೆಕ್ಕ ಮಾಡುವ ವಿಧಾನ
ಈ ಪುಸ್ತಕವು ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವವರಿಗೆ ಸರಳ ಮತ್ತು ಸುಲಭವಾಗಿ ಅಧ್ಯಯನ ಮಾಡಲು ಸೂತ್ರಗಳ ಸಹಾಯದಿಂದ ಸುಲಭವಾಗಿ ಗಣಿತವನ್ನು ಕಲಿಯಲು ಸಹಾಯ ಮಾಡುತ್ತದೆ. ಅತ್ಯಂತ ವೇಗವಾಗಿ ಲೆಕ್ಕ ಮಾಡಲು ಈ ಪುಸ್ತಕವು ಸಹಾಯ ಮಾಡುತ್ತದೆ. ಆದ್ದರಿಂದ ಗಣಿತವನ್ನು ಕಲಿಯುವವರು ಈ ಪುಸ್ತಕವನ್ನು ಅವಶ್ಯಕವಾಗಿ ಓದಬಹುದು.

book-author

format

pages

102