Vijayakke 10 Sutragalu ವಿಜಯಕ್ಕೆ 10 ಸೂತ್ರಗಳು

Vijayakke 10 Sutragalu

Mastermind Books

ಅಸಾಧಾರಣ ಯಶಸ್ಸಿಗೆ ಹತ್ತು ಸಾಧಾರಣ ಪ್ರಕ್ರಿಯೆಗಳು
ಯಶಸ್ಸು ಪಿತ್ರಾರ್ಜಿತ ಆಸ್ತಿಯಲ್ಲ. ಅದೃಷ್ಟವಿದ್ದವರಿಗೆ ಹೊಡೆಯುವ ಲಾಟರಿಯೂ ಅಲ್ಲ. ಹನಿಗೂಡಿದರೆ ಹಳ್ಳ, ಪರಿಶ್ರಮ ಪಡುವುದರಿಂದ ಯಶಸ್ಸು. ಅಸಾಧಾರಣವಾದ ಯಶಸ್ಸು ಗಳಿಸುವುದಕ್ಕೆ ಸರಳವಾದ ಹತ್ತು ಪ್ರಕ್ರಿಯೆಗಳನ್ನು ಧೀರೂಬಾಯಿಸಂ ಕೃತಿಯ ಲೇಖಕರಾದ ಎ.ಜಿ. ಕೃಷ್ಣಮೂರ್ತಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಈ ಪ್ರಕ್ರಿಯೆಗಳನ್ನು ಅನುಸರಿಸಿದ ಜಗತ್ತಿನ ಐವತ್ತು ಮಂದಿ ಸಾಧಕರ ಕಥೆಯನ್ನು ಲೇಖಕರು ಉದಾಹರಣೆಯಾಗಿ ನೀಡಿದ್ದಾರೆ. ಅಷ್ಟಕ್ಕೂ ಯಶಸ್ಸು ಒಂದು ಘಟನೆಯಲ್ಲ, ನಿರಂತರ ಪ್ರಕ್ರಿಯೆ. ನೀವೂ ಪ್ರಯತ್ನಿಸಿ.

Book Attributes
Pages140
PB/HBPB
Publisherವಾಸನ್ ಪಬ್ಲಿಕೇಷನ್ಸ್

In Stock

3-4 Days

Rs. 72 tax incl.

ಅಸಾಧಾರಣ ಯಶಸ್ಸಿಗೆ ಹತ್ತು ಸಾಧಾರಣ ಪ್ರಕ್ರಿಯೆಗಳು

More details