Reduced price! Anupama (Ramayanada Urmile) ಅನುಪಮ (ರಾಮಾಯಣದ ಊರ್ಮಿಳೆ)

Anupama (Ramayanada Urmile) ಅನುಪಮ (ರಾಮಾಯಣದ ಊರ್ಮಿಳೆ)

Anupama

Mastermind Books

New Book

Rs. 40 tax incl.

-Rs. 20

Rs. 60 tax incl.

ಚಿರಪರಿಚಿತವಾದ ರಾಮಾಯಣದ ಊರ್ಮಿಳೆಯನ್ನು ಕುರಿತು ಬರೆದಿರುವ ಕಾದಂಬರಿ ಅನುಪಮ.
ರಾಮಾಯಣವನ್ನು ತಿಳಿದಿರುವವರಿಗೆ ಊರ್ಮಿಳೆ ಚಿರಪರಿಚಿತಳೇ ಆಗಿರುತ್ತಾಳೆ. ಆದರೆ ಪತಿಯ ಸಾನ್ನಿಧ್ಯದಿಂದ ವಂಚಿತಳಾಗಿ, ಅರಮನೆಯಲ್ಲಿ ಸಕಲ ಸುಖಭೋಗಗಳ ಮಧ್ಯೆ ವಿರಹಿಣಿಯಾಗಿ ಅವಳು 14 ವರ್ಷಗಳ ಕಾಲ ಸಾಗಿಸಿದ ಬದುಕಿನ ಬಗೆಗೆ ಏನಾದರೂ ತಿಳಿದಿದೆಯೇ?
ಹಾಗಾದರೆ ಓದಿ ನೋಡಿ, ಅನುಪಮ.

More details

In Stock

ತನ್ನದಲ್ಲದ ತಪ್ಪಿಗೆ ಒದಗಿದ ಶಿಕ್ಷೆ. ಏಕಾಂಗಿಯಾಗಿ ಹಗಲು-ರಾತ್ರಿಗಳ ಸಾಹಚರ್ಯದಲ್ಲಿ, ನಿರಾಶೆಯ ನೆರಳಿನಲ್ಲಿ, ವೇದನೆಯ ಮಡಿಲಲ್ಲಿ, ಅವಧಿಯ ತಲೆದಿಂಬಿನಲ್ಲಿ ಮುಖವಿಟ್ಟು ನಿರೀಕ್ಷೆಯ ಹೊದಿಕೆ ಹೊದ್ದು, ಅವ್ಯಕ್ತ ಭಾವಗಳಲ್ಲಿ ತೇಲುವ ಊರ್ಮಿಳೆಯ ಬಗೆಗಿನ ಅನೇಕ ಪ್ರಶ್ನೆ, ಸಂಶಯಗಳಿಗೆ ಸಕಾರಣವಾದ ಉತ್ತರ ದೊರಕುವುದು. ಓದಿದ ನಂತರ ನಿಮ್ಮ ಒಂದು ನಿಟ್ಟುಸಿರು ಅಥವಾ ಸಾಧ್ಯವಾದರೆ ಒಂದು ಅಶ್ರುಬಿಂದು ನೀವು ಅವಳಿಗೆ ನೀಡಬಹುದಾದ ಪುಟ್ಟ ಉಡುಗೊರೆ. ಊರ್ಮಿಳೆ ಖಂಡಿತ ಅನುಪಮ ಆಗಿ ನಿಮ್ಮ ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತಾಳೆ.

Book Attributes
Pages 178
PB/HB Paper Back
Publisher ವಾಸನ್ ಪಬ್ಲಿಕೇಷನ್ಸ್