List of products by supplier: ಎಚ್.ಎಸ್.ಕೆ. ವಿಶ್ವೇಶ್ವರಯ್ಯ

Showing 1 - 1 of 1 item
Add selected Book to cart
  • Check to addtocart
    Rs. 40 Rs. 60 In Stock

    ಚಿರಪರಿಚಿತವಾದ ರಾಮಾಯಣದ ಊರ್ಮಿಳೆಯನ್ನು ಕುರಿತು ಬರೆದಿರುವ ಕಾದಂಬರಿ ಅನುಪಮ. ರಾಮಾಯಣವನ್ನು ತಿಳಿದಿರುವವರಿಗೆ ಊರ್ಮಿಳೆ ಚಿರಪರಿಚಿತಳೇ ಆಗಿರುತ್ತಾಳೆ. ಆದರೆ ಪತಿಯ ಸಾನ್ನಿಧ್ಯದಿಂದ ವಂಚಿತಳಾಗಿ, ಅರಮನೆಯಲ್ಲಿ ಸಕಲ ಸುಖಭೋಗಗಳ ಮಧ್ಯೆ ವಿರಹಿಣಿಯಾಗಿ ಅವಳು 14 ವರ್ಷಗಳ ಕಾಲ ಸಾಗಿಸಿದ ಬದುಕಿನ ಬಗೆಗೆ ಏನಾದರೂ ತಿಳಿದಿದೆಯೇ? ಹಾಗಾದರೆ ಓದಿ ನೋಡಿ, ಅನುಪಮ.

    Rs. 40 Rs. 60
    Reduced price!
    In Stock
Showing 1 - 1 of 1 item